1. ಇವ ಬಳ್ಳಾರಿಯ ಕಣ್ಮಣಿ
ಅವನೇ ನಮ್ ಊರಿನ ಜಾನಿ
ಈತನೇ ನಮ್ಮೆಲರ ಧಣಿ
ಏಕೆಂದರೆ ಅವ ದೋಚಿದ್ದ ಎಲ್ಲ ಗಣಿ
ಹಾಕಿದ್ದ ಅಂಗಿಗೆ ಬಂಗಾರದ ಮಣಿ
ಇದೆಲ್ಲ ಕೊಟ್ಟ ಆ ತಿಮ್ಮಪ್ಪ ನಿಗೆ ಆತ ಎಂದು ಋಣಿ
ಅದೇಕೋ ಬಿಡಿಸಲು ಬರಲೇ ಇಲ್ಲ ಅವನ MONEY
ಅವನೇ ನಮ್ ಊರಿನ ಜಾನಿ
ಈತನೇ ನಮ್ಮೆಲರ ಧಣಿ
ಏಕೆಂದರೆ ಅವ ದೋಚಿದ್ದ ಎಲ್ಲ ಗಣಿ
ಹಾಕಿದ್ದ ಅಂಗಿಗೆ ಬಂಗಾರದ ಮಣಿ
ಇದೆಲ್ಲ ಕೊಟ್ಟ ಆ ತಿಮ್ಮಪ್ಪ ನಿಗೆ ಆತ ಎಂದು ಋಣಿ
ಅದೇಕೋ ಬಿಡಿಸಲು ಬರಲೇ ಇಲ್ಲ ಅವನ MONEY
1. ನೀ ಆ ಬಾನಿನಷ್ಟು ನಿರ್ಮಲ
ನಿನ್ನ ಮನಸ್ಸು ಆ ನೀರಿನಷ್ಟು ನಿಷ್ಚಲ
ನಿನ್ನೊಡನೆ ಬಾಳಲೇ ಬೇಕೆಂಬುದೇ ನನ್ನ ಹಂಬಲ
ಅದೇಕೋ ಸಿಗುತ್ತಿಲ್ಲ ಮನೆಯವರ ಬೆಂಬಲ
ಕಾರಣ ನಿನ್ನ ಸಾಕಾಗದ ಸಂಬಳ
ನಿನ್ನ ಮನಸ್ಸು ಆ ನೀರಿನಷ್ಟು ನಿಷ್ಚಲ
ನಿನ್ನೊಡನೆ ಬಾಳಲೇ ಬೇಕೆಂಬುದೇ ನನ್ನ ಹಂಬಲ
ಅದೇಕೋ ಸಿಗುತ್ತಿಲ್ಲ ಮನೆಯವರ ಬೆಂಬಲ
ಕಾರಣ ನಿನ್ನ ಸಾಕಾಗದ ಸಂಬಳ