Saturday 5 November 2011

ಹನಿ ಕವನ


1.        ಇವ ಬಳ್ಳಾರಿಯ ಕಣ್ಮಣಿ
ಅವನೇ ನಮ್ ಊರಿನ ಜಾನಿ
ಈತನೇ   ನಮ್ಮೆಲರ ಧಣಿ
ಏಕೆಂದರೆ ಅವ ದೋಚಿದ್ದ ಎಲ್ಲ ಗಣಿ
ಹಾಕಿದ್ದ  ಅಂಗಿಗೆ ಬಂಗಾರದ ಮಣಿ
ಇದೆಲ್ಲ ಕೊಟ್ಟ ತಿಮ್ಮಪ್ಪ ನಿಗೆ ಆತ ಎಂದು ಋಣಿ
ಅದೇಕೋ ಬಿಡಿಸಲು ಬರಲೇ ಇಲ್ಲ ಅವನ MONEY


1.       ನೀ ಬಾನಿನಷ್ಟು ನಿರ್ಮಲ
ನಿನ್ನ ಮನಸ್ಸು ನೀರಿನಷ್ಟು ನಿಷ್ಚಲ
ನಿನ್ನೊಡನೆ ಬಾಳಲೇ ಬೇಕೆಂಬುದೇ ನನ್ನ ಹಂಬಲ
ಅದೇಕೋ ಸಿಗುತ್ತಿಲ್ಲ ಮನೆಯವರ ಬೆಂಬಲ
ಕಾರಣ ನಿನ್ನ ಸಾಕಾಗದ ಸಂಬಳ

1 comment: